triple crown
ನಾಮವಾಚಕ
  1. (ರೋಮನ್‍ ಕ್ಯಾಥೊಲಿಕ್‍ ಚರ್ಚು) ಪೋಪ್‍ ಗುರುವಿನ ತ್ರಿಮಕುಟ, ಮೂರುವಲಯದ ಕಿರೀಟ.
  2. ತ್ರಿಪ್ರಶಸ್ತಿ; ಕುದುರೆ ಜೂಜು, ರಗ್ಬಿ ಕಾಲ್ಚೆಂಡಾಟ, ಮೊದಲಾದ ಪಂದ್ಯಗಳಲ್ಲಿ ಒಟ್ಟಿಗೆ ಎಲ್ಲಾ ಮೂರು ಪ್ರಶಸ್ತಿ, ಬಹುಮಾನಗಳನ್ನು ಗಳಿಸುವುದು.